ಪಾಪನಾಶಂ ಖ್ಯಾತಿಯ ಜೀತು ಜೋಸೆಫ್ ಹೊಸ ಚಿತ್ರವೊಂದನ್ನು ಮಾಡುತ್ತಿದ್ದು, ಚಿತ್ರಕ್ಕೆ ಪೊನ್ ಮಗಳ್ ವಂದಾಳ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ವಿಶೇಷವೆಂದರೆ ಈ ಚಿತ್ರವನ್ನು ಸಿಂಗಂ ಸೂರ್ಯ ತಮ್ಮ ಹೋಮ್ ಬ್ಯಾನರ್ 2ಡಿ ಎಂಟರ್ ಟೇನ್ ಮೆಂಟ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ. ಅಲ್ಲದೇ ಜ್ಯೋತಿಕಾ ಮತ್ತು ಕಾರ್ತಿ ಅಭಿನಯಿಸಲಿದ್ದಾರೆ.

ಈ ಚಿತ್ರದಲ್ಲಿ ಭಾರತಿರಾಜ, ಕೆ. ಭಾಗ್ಯರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, 96 ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಗೋವಿಂದ್ ವಸಂತ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇದಲ್ಲದೇ ಜ್ಯೋತಿಕಾ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಜೆಜೆ ಫ್ರೆಡೆರಿಕ್ ನಿರ್ದೇಶನ ಮಾಡುತ್ತಿದ್ದಾರೆ.

CG ARUN

ಟ್ರಂಪ್ ನಾಡಿನಲ್ಲಿ ಉಪ್ಪಿ ಐ ಲವ್ ಯು!

Previous article

ಶೈಲಾಕ್ ನಲ್ಲಿ ಮಮ್ಮುಟ್ಟಿ!

Next article

You may also like

Comments

Leave a reply

Your email address will not be published. Required fields are marked *