ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕಣ್ಮಣಿ ಕಾರ್ಯಕ್ರಮ ಗ್ರಾಂಡ್ ಫಿನಾಲೆಯನ್ನು ಮುಗಿಸಿಕೊಂಡಿದೆ. ಉಡುಪಿಯ ಸಂಹಿತಾ ಮೊದಲ ಸ್ಥಾನವನ್ನು ಗಳಿಸಿದರೆ, ಬಿಜಾಪುರದ ಹುಡುಗಿ ವರದ ಮೊದಲ ರನ್ನರ್ ಅಪ್, ಸಮೃದ್ಧಿ ಮತ್ತು ಅಮೂಲ್ಯ ಎರಡನೇ ರನ್ನರ್ ಅಪ್ ಗಳಾಗಿದ್ದಾರೆ.

ಕಿರುತೆರೆ ಜಗತ್ತಿನಲ್ಲೇ ಮೊಟ್ಟ ಮೊದಲಬಾರಿಗೆ ಪ್ರಸಾರವಾದ ಮಕ್ಕಳ ಟಾಕಿಂಗ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕಾರ್ಯಕ್ರಮವು ಬಹಳಷ್ಟು ಬಾಲ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತಂದ ಕೀರ್ತಿಗೂ ಪಾತ್ರವಾಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತುಂಡುಗೆಯ ನೃತ್ಯದಿಂದ ಗಮನ ಸೆಳೆದ ಜಾಹ್ನವಿ ಕಪೂರ್!

Previous article

ಫಾದರ್ಸ್ ಡೇಗೆ ಶುಭಾಶಯ ಕೋರಿದ ರಾಧಿಕಾ ಪಂಡಿತ್!

Next article

You may also like

Comments

Leave a reply

Your email address will not be published. Required fields are marked *