ಮೊದಲೆಲ್ಲಾ ಪೋಸ್ಟರ್, ಟೀಸರ್, ಟ್ರೇಲರ್ ಬಿಡುಗಡೆಯಾದರೆ ಅದು ಜನರಿಗೆ ತಲುಪಬೇಕಾದರೆ ಬಹಳಷ್ಟು ಸಮಯ ಅವಶ್ಯವಿತ್ತು. ಅಲ್ಲದೇ ಅದನ್ನು ನೋಡಿ ಜನ ಮೆಚ್ಚುವುದಕ್ಕೆ ಮತ್ತಷ್ಟೂ ಸಮಯ ಬೇಕಿರುತ್ತಿತ್ತು. ಆದರೆ ಕೆಜಿಎಫ್ ಪೋಸ್ಟರ್ ಬಿಡುಗಡೆಯಾದ ಬರೋಬ್ಬರಿ 52 ನಿಮಿಷಗಳಲ್ಲಿ ಅಂದಾಜು 23.4 ಸಾವಿರ ಜನರು ಪೋಸ್ಟರ್ ಗೆ ಪ್ರತಿಕ್ರಿಯಿಸಿದ್ದು, ಟ್ವಿಟ್ಟರ್ ಇಂಡಿಯಾ ಟ್ರೆಂಡ್ ನಲ್ಲಿ ಈ ಪೊಸ್ಟರ್ ಎರಡನೇ ಸ್ಥಾನದಲ್ಲಿದೆ.

https://twitter.com/duttsanjay/status/1155709258400317440

ಕೆಜಿಎಫ್ ನಲ್ಲಿ ಸಂಜಯ್ ದತ್ ‘ಅಧೀರ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು ತಲೆಗೆ ಪೇಟ ಹಾಗೂ ಬಾಯಿಗೆ ಬಟ್ಟೆ ಮುಚ್ಚಿಕೊಂಡಿರುವ ಪೋಸ್ಟರ್ ಇದಾಗಿದೆ.  ಹೊಂಬಾಳೆ ಫಿಲಮ್ಸ್ ಬ್ಯಾನರ್ ಅಡಿ ಕೆಜಿಎಫ್​ 2 ನಿರ್ಮಾಣವಾಗುತ್ತಿದ್ದು ಪ್ರಶಾಂತ್ ನೀಲ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

CG ARUN

`ಬಾರೋ ಪೈಲ್ವಾನ್’ ಲಿರಿಕಲ್ ಸಾಂಗ್ ಬಿಡುಗಡೆ!

Previous article

ಇವನು ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್!

Next article

You may also like

Comments

Leave a reply

Your email address will not be published. Required fields are marked *