ಕಿರಿಕ್ ಇಲ್ಲದ ಲೈಫು ಒಂದು ಲೈಫೇ… ಅಮ್ಮನೊಂದಿಗೆ, ಅಪ್ಪನೊಂದಿಗೆ, ಸ್ನೇಹಿತರೊಂದಿಗೆ, ಗೆಳತಿಯರೊಂದಿಗೆ, ಗುರುಗಳೊಂದಿಗೆ ಇತ್ಯಾದಿ ಜನರೊಂದಿಗೆ ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ತಾನೆ ಇರುತ್ತೇವೆ. ಆದರೆ ಇಲ್ಲೊಂದು ಸ್ಲಂ ಹುಡುಗರ ಟೀಮು ಅಚೀವ್ ಮೆಂಟಿನ ಸಮಯದಲ್ಲಿ ಕಿರಿಕ್ ಗೆ ಒಳಗಾದ ಕಥೆಯೊಂದಿದೆ. ಅದನ್ನೇ ಆಧರಿಸಿ ಸ್ಯಾಂಡಲ್ ವುಡ್ ನಲ್ಲೊಂದು ಹೊಸ ಸಿನಿಮಾ ಕಿರಿಕ್ ಲೈಫು ಇತ್ತೀಚಿಗೆ ಸೆಟ್ಟೇರಿದೆ.

ಈ ಚಿತ್ರವನ್ನು ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಜನರು ಬಯಸಬಹುದಾದ ಕಾಮಿಡಿ, ಲವ್ವು, ಸೆಂಟಿಮೆಂಟು, ಎಮೋಷನ್ನು ಜತೆಗೊಂದು ಮೆಸೇಜು ಎಲ್ಲವೂ ಇದೆಯಂತೆ. ಕಿರಿಕ್ ಲೈಫ್ ನ್ನು ಉದ್ಯಮಿ ಸಂದೇಶ್ ಹಾಸನ್ ನಿರ್ಮಾಣ ಮಾಡಲಿದ್ದಾರೆ.

CG ARUN

ಪ್ರೀತಿಯ ಹೊಸ ಭಾಷ್ಯ ಬರೆದ `ಐ ಲವ್ ಯು’

Previous article

ಅಮೀರ್ ಮಗಳು ಇರಾ ಮತ್ತು ಮಿಶಾಲ್ ಡೇಟಿಂಗ್!

Next article

You may also like

Comments

Leave a reply

Your email address will not be published. Required fields are marked *