ಹಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ಲಯನ್ ಕಿಂಗ್ ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಆದರೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಲಯನ್ ಕಿಂಗ್ ಹಲವಾರು ವೆಬ್ ಸೈಟ್ ಗಳನ್ನು ಪೂರ್ಣ ಪ್ರಮಾಣದ ಸಿನಿಮಾವಾಗಿ ಲೀಕಾಗಿ ಹೋಗಿದೆ. ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಬೇಕೆಂದು ಯೋಜಿಸಿದ್ದ ಮಂದಿ ಯೂಟ್ಯೂಬ್ ನಲ್ಲಿ ಕ್ಲಿಯರ್ ಕಾಪಿಯನ್ನು ಡೌನ್ ಲೋಡ್ ಮಾಡಿ ನೋಡುವಂತಾಗಿದೆ.

ಹಾಲಿವುಡ್ ಲಯನ್ ಕಿಂಗ್ ರಿಲೀಸ್ ಗೂ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ರಿಲೀಸ್ ಆದ ಮೇಲೆ ಮತ್ತಷ್ಟು ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸುತ್ತಿದ್ದ ಸಂದರ್ಭದಲ್ಲಿ ಇಂತಹ ಅವಘಡ ಸಂಭವಿಸಿರೋದು ಸಿನಿಮಾದ ಗಳಿಕೆಯ ಮೇಲೆ ದೊಡ್ಡ ಹೊಡೆತವೇ ಬೀಳಲಿದೆ. ಲಯನ್ ಕಿಂಗ್ ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.

CG ARUN

ಕುರುಕ್ಷೇತ್ರಕ್ಕೆ ಸ್ಪರ್ಧೆಯೊಡ್ಡಲಿದೆ ರಾಂಧವ!

Previous article

ಬಿಗ್ ಬಾಸ್ ಖ್ಯಾತಿಯ ಅಯಾಜ್ ಖಾನ್ ಬಂಧನ!

Next article

You may also like

Comments

Leave a reply

Your email address will not be published. Required fields are marked *