ಬಾಲಿವುಡ್ ಸ್ಮಾಲ್ ಸ್ಕ್ರೀನ್ ನ ಹಾಟ್ ಸುಂದರಿ ಎಂದೇ ಕರೆಯಲಾಗುವ ನಟಿ ದ್ರಷ್ಟಿ ಧಾಮಿ ತನ್ನ ಪತಿ ನೀರಜ್ ಖೆಮ್ಕರೊಂದಿಗೆ ಸ್ಪೇನ್ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಪತಿಯೊಂದಿಗೆ ಸಾರ್ವಜನಿಕ ಸ್ಥಳದಲ್ಲಿಯೇ ಲಿಪ್ ಲಾಕ್ ಮಾಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://www.instagram.com/p/B0QVRZ1ngT3/?utm_source=ig_web_copy_link

ಸ್ವತಃ ಧಾಮಿಯೇ ಸ್ಪೇನ್​ ಪ್ರವಾಸದ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್​ ಆಗಿರುವ ಫೋಟೊದಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಮ್ಯಾಚಿಂಗ್​ ಬಟ್ಟೆ ಧರಿಸಿ ಸ್ಪೇನ್​ನ ಮುಕ್ತವಾದ ಪ್ರದೇಶವೊಂದರಲ್ಲಿ ಕ್ಯಾಮೆರಾ ಮುಂದೆ ಕಿಸ್ಸಿಂಗ್​ ಪೋಸ್​ ನೀಡಿದ್ದಾರೆ. ಇದಕ್ಕೂ ಮುನ್ನ ತನ್ನ ಪತಿಯ ಹುಟ್ಟುಹಬ್ಬದ ದಿನದಂದು ಸ್ಪೇನ್​ ಬೀಚ್​ವೊಂದರ ಪಕ್ಕದಲ್ಲಿ ಪರಸ್ಪರ ಚುಂಬಿಸಿದ್ದ ಫೋಟೊವನ್ನು ಹಂಚಿಕೊಂಡಿದ್ದರು. ನಿನ್ನ ಬರ್ತ್​ಡೇ ದಿನ ಬಂದಾಗಲೆಲ್ಲಾ ನಾನು ನಿನಗಾಗಿ ಶಾಪಿಂಗ್​ ತೆರಳುತ್ತೇನೆ. ನಿನ್ನ ಹುಟ್ಟುಹಬ್ಬ ನಿಜಕ್ಕೂ ದುಬಾರಿ ಎಂದು ಕೊನೆಯಲ್ಲಿ ನನಗೆ ಅರ್ಥವಾದರೂ ನೀನು ಅದಕ್ಕೆ ಅರ್ಹ ಎಂದು ಫೋಟೊಗೆ ಅಡಿಬರಹ ಬರೆದುಕೊಂಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹಸೆಮಣೆ ಏರಲಿದೆ ಆಲಿಯಾ ಮತ್ತು ರಣಬೀರ್ ಜೋಡಿ!

Previous article

ಒನ್ ಪೀಸ್ ಬಿಕಿನಿಯಲ್ಲಿ ಅದಾ ಶರ್ಮಾ!

Next article

You may also like

Comments

Leave a reply

Your email address will not be published. Required fields are marked *