ವಯಸ್ಸಾದರೂ ಸಾಕಷ್ಟು ಹಾಟ್ ಆಗಿ ಕಾಣಿಸಿಕೊಂಡು ಸುದ್ದಿಯಲ್ಲಿರುವ ಮಲೈಕಾ ಅರೋರಾ ಪಡ್ಡೆ ಹೈಕಳ ಡ್ರೀಮ್ ಗರ್ಲು. ಈಗಾಗಲೇ ಡಿಫರೆಂಟ್ ಡ್ರೆಸ್ಸಿಂಗ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುವ ಮಲೈಕಾ ಎಲ್ಲೇ ಟ್ರಿಪ್ಪು, ಟೂರಿಗೆ ಹೋದರೂ ಅಲ್ಲಿ ತೆಗೆದ ಫೋಟೋಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.

View this post on Instagram

Silhouette ……

A post shared by Malaika Arora (@malaikaaroraofficial) on

ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಮಲೈಕಾ ಅರೋರಾ, ಬಿಳಿ ಬಣ್ಣದ ಟೈಟ್ ಟಾಪ್ ತೊಟ್ಟು, ಕಡಲ ಕಿನಾರೆಯಲ್ಲಿ ಪೋಸ್ ಕೊಟ್ಟ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಅರೋರ ಈ ಪೋಟೋಗೆ ಸಿಲೋಹೆಡ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದನ್ನು ಮಲೈಕಾ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಮೆಚ್ಚಿಕೊಂಡಿದ್ದು ಡಿಫರೆಂಟ್ ಕ್ಯಾಪ್ಶನ್ ಎಂದು ಕಮೆಂಟ್ ಮಾಡಿದ್ದಾರೆ.

CG ARUN

ಅಮಲಾ ಪೌಲ್ ಮತ್ತೊಂದು ನ್ಯೂಡ್ ಸೀನ್ ರಿಲೀಸ್!

Previous article

ದುಬಾರಿ ಮೊತ್ತಕ್ಕೆ ಗೀತಾ ಸಿನಿಮಾ ಡಿಜಿಟಲ್ ರೈಟ್ಸ್ ಸೇಲ್!

Next article

You may also like

Comments

Leave a reply

Your email address will not be published. Required fields are marked *