ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಿವ್ಯ ಆಚಾರ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು ಎಂಬ ಆಶಯ ಹೊಂದಿದ್ದಾರೆ. ಬಾಲ್ಯದಿಂದಲೂ ನಟನೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಬಂದಿದ್ದ ದಿವ್ಯ ಆಚಾರ್ ತನ್ನ ಶಾಲಾ-ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ ಅದಾದ ನಂತರ ಎರಡು ಚಿತ್ರಗ ಳ ಲ್ಲಿ ಪ್ರಮುಖ ಪಾತ್ರ ನಟಿಸಿದ್ದಾರೆ.

ಆದರೆ ನಾನು ಪೂರ್ಣಪ್ರಮಾಣದ ನಾಯಕಿ ಆಗಬೇಕು ಎಂಬ ಆಸೆ ಈಡೇರಿದೆ ಹೌದು ಒಂದು ಅದ್ಭುತವಾದ ಕಥೆ ಕೇಳಿದ್ದು ತುಂಬಾ ಇಷ್ಟವಾಗಿದೆ ಅತಿಶೀಘ್ರದಲ್ಲೇ ಸೆಟ್ಟೇರಲಿದ್ದು ತುಂಬಾ ಖುಷಿಯಾಗುತ್ತಿದೆ ಮುಂದಿನ ದಿನದಲ್ಲಿ ಈ ಚಿತ್ರದ ಬಗ್ಗೆ ತಿಳಿಯಲಿದೆ ಮೌನ ಎಂಬ ಟೈಟಲ್ ನ ಒಂದು ಆಲ್ಬಮ್ ಸಾಂಗ್ ಇಷ್ಟವಾಗಿದ್ದು ಇದರಲ್ಲಿ ನಟಿಸುತ್ತಿದ್ದೇನೆ ತುಂಬಾ ಖುಷಿಯಾಗುತ್ತಿದೆ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ ಇದರ ಪೋಸ್ಟರ್ ಹೊಸವರ್ಷದ ದಿನದೊಂದು ಬಿಡುಗಡೆಯಾಗಲಿದೆ ಮದರ್ ಹಾರ್ಟ್ ಪ್ರೊಡಕ್ಷನ್ ನಲ್ಲಿ ಮೂಡಿಬರಲಿದ್ದು ಈ ಹಾಡಿಗೆ ಸಾಹಿತ್ಯ ನಿರ್ದೇಶನ ದೇವ್ ಸಂಗೀತ ಮಂಜುಕವಿ ನೃತ್ಯ ಮಧುಮಿತ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರಚ್ಚು ನೋಡಲು ಕಾತರ!

Previous article

ಡಿಸೆಂಬರ್ 24 ಹಾಡು ಬಂತು…!

Next article

You may also like

Comments

Leave a reply

Your email address will not be published.