ಖ್ಯಾತ ನಟಿ ನಯನ ತಾರಾ ಅವರು ಮಲಯಾಳಂ ಭಾಷೆಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧ್ಯಾನ್ ಶ್ರೀನಿವಾಸನ್ ನಿರ್ದೇಶನದ ಲವ್ ಆ್ಯಕ್ಷನ್ ಡ್ರಾಮಾ ಎಂಬ ಸಿನಿಮಾ ಮೂಲಕ ಅವರು ಮಾಲಿವುಡ್ ಗೆ ಕಮ್ ಬ್ಯಾಕ್ ಆಗಿದ್ದಾರೆ. ಚಿತ್ರದಲ್ಲಿ ನಾಯಕ ನಿವಿನ್ ಪೌಲಿ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ.

ಚಿತ್ರತಂಡವು ಈ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದು, ನಯನಾತಾರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಫಂಟಾಸ್ಟಿಕ್‌ ಫಿಲ್ಮ್ಸ್‌ ಬ್ಯಾನರ್‌ನಡಿಯಲ್ಲಿ ಅಜು ವರ್ಗೀಸ್‌ ಹಾಗೂ ವಿಶಾಖ್‌ ಸುಬ್ರಹ್ಮಣ್ಯಂ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

CG ARUN

ಭುಜ್‌: ದ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾದಲ್ಲಿ ಅಜಯ್ ದೇವಗನ್!

Previous article

ಉಪ್ಪಿ ಹೇರ್ ಸ್ಟೈಲ್ ಕಾಪಿ ಮಾಡಿದ ಪಾಪ್ ಗಾಯಕಿ!

Next article

You may also like

Comments

Leave a reply

Your email address will not be published. Required fields are marked *