ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರಿಗೆ ಪಾನಿಪೂರಿ ಕಿಟ್ಟಿ ಎಂಬ ಹೆಸರು ಗೊತ್ತಿಲ್ಲದೇ ಇರಲಿಕ್ಕಿಲ್ಲ. ಏಕೆಂದರೆ ಪಾನಿಪುರಿ ಕಿಟ್ಟಿ ಜಿಮ್ ಒಂದನ್ನು ನಡೆಸುತ್ತಾ ಸಾಕಷ್ಟು ಸಿನಿ ಕಲಾವಿದರಿಗೆ ಪರ್ಸನಲ್ ಟ್ರೇನರ್ ಕೂಡ ಆಗಿದ್ದಾರೆ.

ಇನ್ನು ಪಾನಿಪುರಿ ಕಿಟ್ಟಿಯಲ್ಲಿ ದೇಹ ದಾರ್ಡ್ಯತೆಯಲ್ಲಿ ಹೆಸರು ಮಾಡಿರುವ ಪಾನಿಪುರಿ ಕಿಟ್ಟಿ ತಮ್ಮ ಮಾರುತಿ ಗೌಡ ಫಿಲಿಫೈನ್ಸ್​ನಲ್ಲಿ ನಡೆದ ಅಂತಾರಾಷ್ಟೀಯ ದೇಹದಾಡ್ಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗಳಿಸುವ ಮೂಲಕ ಮಿಸ್ಟರ್ ಇಂಡಿಯಾ ಪಟ್ಟವನ್ನು ಅಲಂಕರಿಸಿದ್ದಾರೆ.  ಈ ಸಂತಸದ ವಿಚಾರವನ್ನು ರಾಕಿಂಗ್ ಸ್ಟಾರ್ ಜತೆಗೂ ಶೇರ್ ಮಾಡಿರುವ ಮಾರುತಿ ಗೌಡ ಯಶ್ ಜತೆಗೊಂದು ಸೆಲ್ಫಿಗೆ ಫೋಸ್ ಕೂಡ ಕೊಟ್ಟಿದ್ದಾರೆ.

CG ARUN

ಪಾಂಡಿಚೇರಿಯಲ್ಲಿ ಬೀಡು ಬಿಟ್ಟ ರಾಬರ್ಟ್!    

Previous article

ಒಡೆಯನ ದರ್ಬಾರ್ ಗೆ ಕಾಲ ಸನ್ನಿಹಿತ!

Next article

You may also like

Comments

Leave a reply

Your email address will not be published. Required fields are marked *