Pingpong Payment

ಮುಂಬೈ, ಜೈಪುರ, ಸೂರತ್ ಮುಂತಾದ ನಗರಗಳಲ್ಲಿ ಭಾರಿ ಯಶಸ್ಸನ್ನು ಸಾಧಿಸಿದ ನಂತರ, ಪಿಂಗ್ ಪಾಂಗ್ ಪೇಮೆಂಟ್ಸ್ ಸಂಸ್ಥೆ 2022 ರ ಏಪ್ರಿಲ್ 22 ರಂದು ಬೆಂಗಳೂರಿನ ಹೊರ ವರ್ತುಲ ರಸ್ತೆಯ ಬಳಿಯ ನೊವೊಟೆಲ್ ಹೋಟೆಲ್ನಲ್ಲಿ ತನ್ನ ರೆಕ್ಕೆಗಳನ್ನು ವಿಸ್ತರಿಸಿಕೊಳ್ಳಲು ಸಿದ್ಧವಾಗಿದೆ.

ಜಾಗತಿಕ ಮಟ್ಟದಲ್ಲಿ ಬೆಳೆಯಲು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದಲು ಭಾರತೀಯ ವ್ಯವಹಾರಗಳನ್ನು ಪೋಷಿಸುವುದು ಈ ಸಂಸ್ಥೆಯ ಧ್ಯೇಯವಾಗಿದೆ.

ಪಿಂಗ್ ಪಾಂಗ್ ನ ಭಾರತೀಯ ಶಾಖಾ ಕಚೇರಿ ಬೆಂಗಳೂರಿನಲ್ಲಿದ್ದು, ಮುಂಬರುವ ಈವೆಂಟ್, ಪಿಂಗ್ಪಾಂಗ್ ಪೇಮೆಂಟ್ಸ್ ಇಂಡಿಯಾ ತಂಡದ ಉತ್ಸಾಹಕ್ಕೆ ಸಾಕ್ಷಿಯಾಗಲಿದೆ.

ಉದ್ಯಮದ ದೈತ್ಯ ಸಂಸ್ಥೆಗಳಾದ ಪಿಂಗ್ಪಾಂಗ್, ಅಮೆಜಾನ್, ಡಿಎಚ್ಎಲ್, ಲ್ಯೂಕ್ರೆಟಿಯಾ ಸಲಹೆಗಾರರು, ಜೊಂಗುರ್ ಮತ್ತು ಇತರ ಉದ್ಯಮ ನಾಯಕರು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಭಾಗವಹಿಸುವವರಲ್ಲಿ ಹೆಚ್ಚಿನವರು ರಫ್ತುದಾರರು, ಜಾಗತಿಕ ಮಾರಾಟಗಾರರು ಆಗಿರಲಿದ್ದಾರೆ. ಅವರೆಲ್ಲರೊಂದಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಸಂಸ್ಥೆಯ ಉದ್ದೇಶದ ಬಗ್ಗೆ ಮಾತನಾಡಿದ ಸಂಸ್ಥೆಯ ಲೀಡ್-ಇಂಡಿಯಾ ಮಾರ್ಕೆಟಿಂಗ್ ನ ಚೇತ್ನಾ ಶರ್ಮಾ, ಪ್ರಪಂಚದಾದ್ಯಂತ ವ್ಯಾಪಾರ ಮಾಡುವ ಸುಲಭತೆ ಮತ್ತು ಪಾವತಿ ಪ್ರಕ್ರಿಯೆಯನ್ನು ಇದು ಸರಳೀಕರಿಸಲು ಸಹಾಯ ಮಾಡುತ್ತದೆ. ಇದು ಜಾಗತಿಕ ಇ-ಕಾಮರ್ಸ ವ್ಯಾಪಾರಿಗಳು, ಫ್ರೀಲಾನ್ಸರ್ಗಳು ಮತ್ತು ರಫ್ತುದಾರರಿಗೆ ಅವರ ಬೆಳವಣಿಗೆಯನ್ನು ಹೆಚ್ಚಿಸಲು ಅನುವು ಮಾಡಿಕೊಡಲಿದೆ ಎಂದರು.

ಮುಂಬರುವ ಈವೆಂಟ್ ಬಗ್ಗೆ ಮಾತನಾಡಿದ ಪಿಂಗ್ಪಾಂಗ್ ಪೇಮೆಂಟ್ಸ್ ಇಂಡಿಯಾದ ಕಂಟ್ರಿ ಹೆಡ್ ಮುಖೇಶ್ ಕುಮಾರ್ ಸಾಹು, ಬೆಂಗಳೂರು ಈವೆಂಟ್ ಸ್ವಲ್ಪ ವಿಶೇಷವಾಗಿರಲಿದೆ. ಈ ಕಾರ್ಯಕ್ರಮದಲ್ಲಿ, ಪಿಂಗ್ಪಾಂಗ್ ಇಂಡಿಯಾದ ಕಾರ್ಯಕ್ರಮದ ಅಡಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಗಳನ್ನು ಗೆದ್ದ 2021 ರ ಟಾಪ್ ಮಾರಾಟಗಾರರನ್ನು ಗುರುತಿಸಿದ್ದೇವೆ ಎಂದರು.

PingPong Payments India is back with one of the amazing Demystifying Cross Border Events of the Nation in Bangalore. After it’s a huge success in the cities like Mumbai, Jaipur, Surat etc, it’s ready to spread its wings in Novotel Hotel, Near Outer Ring Road in Bangalore on 22nd April 2022.

Its mission is to nurture Indian businesses to grow global and prosper in the international market. The Indian branch office of PingPong is located in Bangalore. The upcoming event will witness the extraordinary team spirit of PingPong Payments India.

Speakers from the industry’s giants like PingPong, Amazon, DHL, Lucretia consultants, Zonguru and other industry leaders are going to be a part of this event. The majority of attendees are exporters, global sellers and freelancers, as Demystifying Cross Border Events is for the global sellers and exporters. It acts as a bridge to connect them on a higher scale and helps in their growth.

Talking about the objective of the firm Chetna Sharma, the firm’s Lead-India Marketing, shared the ease of doing business the world over and helping in simplifying the process of payments. It provides an ecosystem to be the one-stop solution for global e-commerce merchants, freelancers and exporters to help them in enhancing and increasing their growth. They are organizing a series of Leaders and x scale events in various cities of India to support the business community.

Talking about the upcoming event, PingPong Payments India’s country head, Mukesh Kumar Sahu shared that the Bangalore event is a bit more special, not only the above stated one but in this event, they have recognized the top sellers of 2021 who have won international trips under PingPong India’s loyalty program for their exemplary performance.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಈ ವಂಚಕನಿಗೆ ಚಪ್ಪಲೀಲಿ ಹೊಡೆಯೋರು ಯಾರು?

Previous article

ಟೈಟಲ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ…!

Next article

You may also like

Comments

Leave a reply

Your email address will not be published.