ಶೂಟಿಂಗ್ ಶುರುವಾಗಿ ಬಹಳಷ್ಟು ದಿನಗಳೇ ಕಳೆದರೂ ಯಾವುದೇ ಅಪ್ ಡೇಟ್ ಗಳನ್ನು ನೀಡದ ಧೃವ ಸರ್ಜಾ ಅಭಿನಯದ ಪೊಗರು ಪ್ರೋಮೋ ಹಾಡನ್ನು ರಿಲೀಸ್ ಮಾಡಿದೆ. ಇನ್ನೂ ಶೂಟಿಂಗ್ ನಡೆಯುವಾಗಲೇ ಈ ಹಾಡನ್ನು ಬಿಡುಗಡೆ ಮಾಡಿದ್ದು, ಸತೀಶ್ ಮಾಚೇನಹಳ್ಳಿ ಈ ಹಾಡನ್ನು ಬರೆದಿದ್ದಾರೆ.

ದಂಡ ಯಾತ್ರೆ ಧೈರ್ಯ ಯಾತ್ರೆಯ ಗಂಡು ಎಂದು ಆರಂಭವಾಗುವ ಈ ಸಾಂಗಿಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರುವಾಗುತ್ತಿದೆ. ಬರೀ ಫೋಟೋ ಟೀಸರ್ ಮೂಲಕವೇ ಬಹಳಷ್ಟು ಸದ್ದು ಮಾಡುತ್ತಿರುವ ಪೊಗರು ಅದಾವಾಗ ರಿಲೀಸ್ ಆಗುವುದೋ ಕಾದು ನೋಡಬೇಕು.

 

CG ARUN

ಗ್ಲಾಮರಸ್ ಬೊಂಬೆ ಈಗ ಹೋಮ್ಲಿ ಗರ್ಲ್!

Previous article

50ನೇ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಸಂದೇಶ್ ನಾಗರಾಜ್!

Next article

You may also like

Comments

Leave a reply

Your email address will not be published. Required fields are marked *