ಪ್ರಿಯಾಂಕ ಚೋಪ್ರಾ ಮತ್ತು ಪತಿ ನಿಕ್ ಜೋನ್ಸ್ ಈವೆಂಟ್ ಒಂದಕ್ಕೆ ಭಾಗವಹಿಸಿದ್ದರು. ಈವೆಂಟ್ ನಲ್ಲಿ ಪ್ರಿಯಾಂಕ ಧರಿಸಿದ್ದ ಡ್ರೆಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದಾಗುತ್ತಿದ್ದು, ಪಿಗ್ಗಿಗೆ ಕಮೆಂಟ್ ಗಳ ಸುರಿಮಳೆಯೇ ಸುರಿಯುತ್ತಿದೆ. ಪ್ರಿಯಾಂಕ್ ಗ್ರೇ ಎಲ್ಲೋ ಗೌನ್ ಧರಿಸಿದ್ದು, ಆಕೆ ವಂಡರ್ ಲ್ಯಾಂಡಿನ ಲೆವಿಸ್ ಕರೋಲೆಸ್ ಅಲೀಸ್ ಅವರಿಂದ ಪ್ರಭಾವಿತರಾಗಿದ್ದಾರಂತೆ. ಅಲ್ಲದೇ ಪ್ರಿಯಾಂಕ ಹೈ ಬ್ರೋ ಕೂಡ ಚರ್ಚೆಗೆ ವಿಷಯವಾಗಿದ್ದು, ಆಕೆ ತಮಿಳಿನ ನಟರಾದ ಸೆಂದಿಲ್, ಯೋಗಿ ಬಾಬು ಮತ್ತು ಜಾನಿ ದೆಪ್ಸ್ ವರೀಡ್ ಅವರು ಸಿನಿಮಾವೊಂದರಲ್ಲಿ ಈ ರೀತಿಯ ಹೇರ್ ಸ್ಟೈಲ್ ನ್ನು ಮಾಡಿಕೊಂಡಿದ್ದರಂತೆ.
Met 2019#MimiCuttrell @PatiDubroff #BokHee @PattieYankee @Chopard @Dior @voguemagazine @metmuseum pic.twitter.com/cnhMpq3wTH
— PRIYANKA (@priyankachopra) May 7, 2019
ಪಿಗ್ಗಿ ತನ್ನ ಡ್ರೆಸ್ ಹಾಗೂ ಹೇರ್ ಸ್ಟೈಲ್, ಹೈ ಬ್ರೋ ಮೂಲಕವಾಗಿ ಟ್ರೋಲಿಗೆ ಒಳಗಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲಿದೆ. ಮುಂದೆ ವಿಶ್ವದಾದ್ಯಂತ ಇದೇ ರೀತಿಯ ಪಿಗ್ಗಿ ಟ್ರೆಂಡ್ ಕೂಡ ಶುರುವಾಗುವ ಸಾಧ್ಯತೆಯೂ ಇದೆ.
ನಟಿ ಪ್ರಿಯಾಂಕ್ ಚೋಪ್ರಾ ಇತ್ತೀಚಿಗೆ ಗಾಯಕ ನಿಕ್ ಜೋನಾಸ್ ಅವರನ್ನು ಮದುವೆಯಾಗಿ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ. ಅಲ್ಲದೇ ಸದ್ಯ ಬಹಳಷ್ಟು ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಕ್ವಾಂಟಿಕೋ ಎಂಬ ಸಿರೀಸ್ ರೊಮ್ಯಾಂಟಿಕ್ ಅಲ್ಲದ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದರು.
No Comment! Be the first one.