ಈಗಾಗಲೇ ಟೀಸರ್ ಹಾಗೂ ಆಡಿಯೋದಿಂದಲೇ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿರುವ ವಿದೇಶಿ ಕನ್ನಡಿಗರ ಕನಸಿನ ಕೂಸು ರತ್ನ ಮಂಜರಿ ಸಿನಿಮಾ ರಿಲೀಸ್ ಗೆ ಬೆರಳೆಣಿಕೆಯ ದಿನಗಳಿರುವಾಗಲೇ ಧೂಳ್ ಎಬ್ಬಿಸುತ್ತಲೇ ಇದೆ. ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದ್ದು, ಮರ್ಡರ್, ಮಿಸ್ಟರಿ, ಲವ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಂಡಿದೆ. ನಿಗೂಢ ರಹಸ್ಯವನ್ನು ಭೇದಿಸಲು ತಂಡವೊಂದು ತನ್ನ ಜರ್ನಿಯನ್ನು ಪ್ರಾರಂಭಿಸುತ್ತದೆ. ಆ ಸಂದರ್ಭದಲ್ಲಾಗುವ ವೈಚಿತ್ರ್ಯಗಳೇ ಕಥೆಯ ಜೀವಾಳ.

ಇದೀಗ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಸಿನಿ ಅಭಿಮಾನಿಗಳಿಂದ ಮಸ್ತ್ ಪ್ರತಿಕ್ರಿಯೆಗಳಿಗೇನು ಬರವಿಲ್ಲ. ಇನ್ನು ಚಿತ್ರ ಇದೇ ತಿಂಗಳ 17 ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗಲಿದೆ.  ಚಿತ್ರಕ್ಕೆ ಪ್ರಸಿದ್ಧ್​ ನಿರ್ದೇಶನ, ಹಾಗೂ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.

CG ARUN

ಪಾರ್ವತಮ್ಮನ ಮಗಳಾಗಿ ಬರ್ತಿದ್ದಾಳೆ ಹರಿಪ್ರಿಯಾ!

Previous article

ಐ ಲವ್ ಯು ಟಿಕೇಟ್ ಗೆ ಪುಲ್ ಡಿಮ್ಯಾಂಡ್!

Next article

You may also like

Comments

Leave a reply

Your email address will not be published. Required fields are marked *