ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನಿಮಾ ಸಲಗ. ಈಗಾಗಲೇ ಚಿತ್ರೀಕರಣವನ್ನು ಚಿತ್ರತಂಡ ಆರಂಭಿಸಿದ್ದು, ಸದ್ಯ ಹಾಡಿನ ಚಿತ್ರೀಕರಣದಲ್ಲಿ ವಿಜಿ ಟೀಮ್ ಬ್ಯುಸಿಯಾಗಿದೆ. ನಾಯಕ ಕಮ್ ನಿರ್ದೇಶಕನಾಗಿರು ದುನಿಯಾ ವಿಜಯ್ ಗೆ ಕರಿಯಪ್ಪನ ಸೊಸೆ ಸಂಜನಾ ಆನಂದ್ ಜತೆಯಾಗಿದ್ದಾರೆ.

ವಿಜಿಗೆ ಟಗರು ಟೀಮ್ ಸಾಥ್ ನೀಡಿದ್ದು, ಅತ್ಯುತ್ತಮವಾದ ಸಿನಿಮಾ ಮಾಡುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಸಲಗಕ್ಕೆ ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಈ ಚಿತ್ರಕ್ಕಿದೆ. ಇನ್ನು ಪೊಲೀಸ್ ಪಾತ್ರದಲ್ಲಿ ಡಾಲಿ ಧನಂಜಯ್, ಪ್ರಮುಖ ಪಾತ್ರದಲ್ಲಿ ಕಾನ್ ಸ್ಟೇಬಲ್ ಸರೋಜ ಅಭಿನಯಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತಮಿಳಿಗೆ ರಿಮೇಕ್ ಆಗಲಿದೆ ಕನ್ನಡದ ಮಫ್ತಿ!

Previous article

ಟ್ರೆಂಡಿಂಗ್ ನಲ್ಲಿದೆ ರಶ್ಮಿಕಾ ಲೇಟೆಸ್ಟ್ ಪೋಟೋಗಳು!

Next article

You may also like

Comments

Leave a reply

Your email address will not be published. Required fields are marked *