ಸದ್ಯ ಭಾರತ್ ಸಿನಿಮಾದ ಯಶಸ್ಸಿನಲ್ಲಿರುವ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೊಂದು ಸಿನಿಮಾದಲ್ಲಿಯೂ ಒಂದಾಗಲಿದ್ದಾರಂತೆ. ಹೌದು ಭಾರತ್ ಸಿನಿಮಾವನ್ನು ನಿರ್ದೇಶನ ಮಾಡಿರುವ ಅಲಿ ಅಬ್ಬಾಸ್ ಜಾಫರ್ ಹೊಸ ಸಿನಿಮಾ ಟೈಗರ್ 3 ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕಾಗಿ ಮತ್ತೊಮ್ಮೆ ಭಾರತ್ ಜೋಡಿಯನ್ನೇ ಸೆಲೆಕ್ಟ್ ಮಾಡಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ.

ಈ ಸುದ್ದಿ ನಿಜವಾದರೆ 2020ಕ್ಕೆ ಟೈಗರ್ 3 ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಏಕ್ ಥಾ ಟೈಗರ್ , ಟೈಗರ್ ಜಿಂದಾ ಹೈ, , ಭಾರತ್ ನಲ್ಲಿ ಕಮಾಲು ಮಾಡಿದ್ದ ಕತ್ರಿನಾ ಮತ್ತು ಸಲ್ಲು ಜೋಡಿ ಟೈಗರ್ 3 ಮೂಲಕ ಮತ್ತೊಮ್ಮೆ ಧೂಳೆಬ್ಬಿಸುವುದು ಸದ್ಯದಲ್ಲೇ ಕನ್ ಫರ್ಮ್ ಆಗಲಿದೆ.

CG ARUN

ಬಾಳಾ ಠಾಕ್ರೆ ಮೊಮ್ಮಗನ ಜತೆ ದಿಶಾ ಪಠಾನಿ ಡೇಟಿಂಗ್!

Previous article

ಮಗಳಿಗೆ ಇಂಡಿಯಾ ರೋಸ್ ಎಂದು ಹೆಸರಿಟ್ಟ ವಿದೇಶಿ ನಟ!

Next article

You may also like

Comments

Leave a reply

Your email address will not be published. Required fields are marked *