ಸಮಂತಾ ಮತ್ತು ನಾಗಚೈತನ್ಯ ಸದ್ಯ ಸ್ಪೇನ್ ನ ಬರ್ಕೆಲೋನಾದಲ್ಲಿ ಸಮ್ಮರ್ ಹಾಲಿಡೆಯಲ್ಲಿದ್ದಾರೆ. ಇತ್ತೀಚಿಗೆ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಮಜಿಲಿ ಸಿನಿಮಾದ ಖುಷಿಯಲ್ಲಿ ಕಾಲಕಳೆಯುತ್ತಿದ್ದಾರೆ. ನಿನ್ನೆ ಅವರು ದನಿ ಗಾರ್ಸಿಯಾಸ್ ರೆಸ್ಟೋರೆಂಟ್ ಗೆ ಭೇಟಿಕೊಟ್ಟ ರುಚಿಕರವಾದ ಊಟವನ್ನು ಮಾಡಿದ್ದಾರೆ.
ಈ ನಡುವೆ ಸೆಲ್ಪಿ ಮೂಡ್ ನಲ್ಲಿ ಗಂಡ ಹೆಂಡತಿ ಖುಷಿ ಖುಷಿಯಾದ ಬೆಸ್ಟ್ ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಮಜಿಲಿ ಸಿನಿಮಾ ಈಗಾಗಲೇ ಒಪ್ಪಂದದ ಪ್ರಕಾರ ನಲವತ್ತು ಕೋಟಿ ಶೇರ್ ನ್ನು ಸಮಂತ ಮತ್ತು ಅಕ್ಕಿನೇನಿ ನಾಗಚೈತನ್ಯ ಪಡೆದಿದ್ದಾರೆ. ಇದು ಅವರ ಸಿನಿಮಾ ಬದುಕಿನ ದಾಖಲೆಯ ಮೊತ್ತ ಕೂಡ.
Leave a Reply
You must be logged in to post a comment.