ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಅಂಬೆಗಾಲಿಟ್ಟ ಸಂಯುಕ್ತಾ ಹೆಗಡೆ ಒಂದಿಲ್ಲೊಂದು ಕಿರಿಕ್ ಕೆಲಸಗಳ ಮೂಲಕ ಟ್ರೋಲಿಗರಿಗೆ ತಾಂಬುಲವಾಗುತ್ತಿದ್ದಾರೆ. ಹೌದು ಸಂಯುಕ್ತ ಸದಾ ಟೂ ಪೀಸ್ ಬಟ್ಟೆಗಳನ್ನು ತೊಡುವುದಲ್ಲದೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸ್ವ ಮಾನ ಹರಣ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಅವರು ಫಾರೀನ್ ಬೀಚ್ ನಲ್ಲಿ ಬಿಕಿನಿ ತೊಟ್ಟು ವಿದೇಶಿ ಹುಡುಗನೊಂದಿಗೆ ಶಿರ್ಶಾಸನ ದಲ್ಲಿ ನಿಂತು ಫೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಅವರು ತಮ್ಮ ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಸಹ ಮಾಡಿದ್ದಾರೆ. ಸಂಯುಕ್ತಾ ಸಾಹಸಕ್ಕೆ ಹಲವರು ಖಾರವಾಗಿ ಪ್ರಶಂಸಿದ್ದಾರೆ. ಸಂಯುಕ್ತ ಹೆಗಡೆ ಕಿರಿಕ್ ಪಾರ್ಟಿ ನಂತರ ಕಾಲೇಜ್ ಕುಮಾರ ಸಿನಿಮಾದಲ್ಲಿ ನಟಿಸಿದ್ದರು.
No Comment! Be the first one.