ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅಭಿನಯದ ಹೊಸ ಚಿತ್ರಕ್ಕೆ ‘ಶೈಲಾಕ್‌’ ಎಂದು ಟೈಟಲ್ಲಿಡಲಾಗಿದೆ.’ಮಾಸ್ಟರ್‌ ಪೀಸ್‌’ ಚಿತ್ರದ ನಂತರ ಮಾಸ್ ಆ್ಯಕ್ಷನ್ ಫ್ಯಾಮಿಲಿ ಡ್ರಾಮ ಶೈಲಾಕ್ ಮೂಲಕ ನಟ ಮಮ್ಮುಟ್ಟಿ ಹಾಗೂ ಅಜಯ್‌ ವಾಸುದೇವ್‌ ಅವರು ಮತ್ತೊಮ್ಮೆ ಒಂದಾಗಿದ್ದಾರೆ.

ಕೊಚ್ಚಿಯಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದ್ದು, ಎರ್ನಾಕುಳಂ ಹಾಗೂ ಕೊಯಮುತ್ತೂರಿನಲ್ಲಿ ಚಿತ್ರದ ಬಹುಭಾಗ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ಹಿಂದೆ ಅಜಯ್‌ ವಾಸುದೇವ ಅವರ ನಿರ್ದೇಶನದ ‘ರಾಜಾಧಿರಾಜ’ ಹಾಗೂ ‘ಮಾಸ್ಟರ್‌ಪೀಸ್‌’ನಲ್ಲಿ ಮಮ್ಮುಟ್ಟಿ ನಟಿಸಿದ್ದರು. ಇನ್ನು ಗೋಪಿ ಸುಂದರ್ ಸಂಗೀತ, ರಣದೀವ್ ಛಾಯಾಗ್ರಹಣ, ಈ ಚಿತ್ರಕ್ಕಿದೆ.

CG ARUN

ಪೊನ್ ಮಗಳ್ ವಂದಾಳ್ ನಲ್ಲಿ ಜ್ಯೋತಿಕಾ!

Previous article

ದಬಾಂಗ್ 3ನಲ್ಲಿ ಮಂಜ್ರೇಕರ್ ಮಗಳು!

Next article

You may also like

Comments

Leave a reply

Your email address will not be published. Required fields are marked *