ತಮಿಳಿನ ಹೆಸರಾಂತ ನಟಿ ಶರಣ್ಯ ಶಶಿ ಗಂಭೀರ ಪರಿಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದಾರೆ. 6 ವರ್ಷಗಳ ಹಿಂದೆಯೇ ಬ್ರೈನ್ ಟ್ಯೂಮರ್ ಗೆ ಒಳಗಾಗಿದ್ದ ಈ ನಟಿ ಸದ್ಯ ಅದರಿಂದ ಹೊರಬರಲು ಹೆಣಗಾಡುತ್ತಿದ್ದಾರೆ. ಈಗಾಗಲೇ 6 ಸರ್ಜರಿಗಳಿಗೆ ಒಳಗಾಗಿರುವ ಶಶಿ, 7ನೇ ಸರ್ಜರಿಗೆ ಒಳಗಾಗಲಿದ್ದಾರೆ.
ನಟಿ ಸೀಮಾ ಜಿ ನಾಯರ್ ಮತ್ತು ಸಾಮಾಜಿಕ ಕಾರ್ಯಕರ್ತ ಸೂರಜ್ ಪಾಲಕ್ಕರನ್ ರವರು ಶರಣ್ಯ ಅವರಿಗಾಗಿ ವಿಡಿಯೋ ವೊಂದನ್ನು ಹರಿಬಿಟ್ಟಿದ್ದು, ಶರಣ್ಯಾ ಅವರ ಸರ್ಜರಿಗಾಗಿ ಆರ್ಥಿಕ ಸಹಾಯವನ್ನು ಕೋರಿದ್ದಾರೆ. ಪಚ್ಚಯ್ ಎಂಜಿರಾ ಕಾಟು ಸಿನಿಮಾದಲ್ಲಿ ನಟಿಸಿದ್ದ ಶರಣ್ಯ ನಂತರ ತಮಿಳಿನ ಬಹುತೇಕ ಸೀರಿಯಲ್ ಗಳಲ್ಲಿ ಅಭಿನಯಿಸಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.
I constantly spent my half an hour to read this weblog’s content every day along with a cup of coffee. https://ceme-online-1.jimdosite.com/