ಕಾಮಪ್ರಚೋದಯ ಚಲನಚಿತ್ರ ಕಾಮಸೂತ್ರ 3 ಮೂಲಕ ಪಡ್ಡೆ ಹೈಕಳಿಗೆ ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದ ನಟಿ ಶೆರ್ಲಿನ್ ಚೋಪ್ರಾ. ಈಕೆ ವಯಸ್ಕರ ನಿಯತಕಾಲಿಕೆಯಾದ ಪ್ಲೇಬಾಯ್ ಗೂ ನಗ್ನವಾಗಿ ಫೋಸ್ ನೀಡುವ ಮೂಲಕ ಈ ಹಿಂದೆ ಹಾಟಾಗಿಯೇ ಸುದ್ದಿಯಾಗಿದ್ದರು. ಕಾಮಸೂತ್ರ 3ರ ಪೋಸ್ಟರ್ ಗಳು ಮತ್ತು ಟ್ರೇಲರ್ ಗಳಲ್ಲಿಯೂ ಶೆರ್ಲಿನ್ ಸಂಪೂರ್ಣ ನಗ್ನವಾಗಿಯೇ ಕಾಣಿಸಿಕೊಂಡಿದ್ದ ಶೆರ್ಲಿನ್ ನಿರ್ದೇಶಕರ ಜತೆಗಿನ ಶೀತಲ ಸಮರದಿಂದ ಈ ಸಿನಿಮಾ ಇನ್ನೂ ರಿಲೀಸ್ ಆಗದೇ ಉಳಿಸಿಕೊಳ್ಳುವಂತಾಗಿದೆ.
ಇತ್ತೀಚೆಗೆ ಶೆರ್ಲಿನ್ ಚೋಪ್ರಾ ತನ್ನದೇ ಆದ ಹೊಸ ಆ್ಯಪ್ ಒಂದನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಅವರು ಕೆಲವು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿಯೂ ತನ್ನದೇ ಆದ ಫ್ಯಾನ್ ಫಾಲೋಯಿಂಗ್ ಗಳನ್ನು ಹೊಂದಿರುವ ಶೆರ್ಲಿನ್ ಎಕ್ಸ್ ಪೋಸಿಂಗ್ ವಿಚಾರದಿಂದ ವೀಣಾ ಮಲ್ಲಿಕ್ ಗೂ ಪ್ರತಿಸ್ಪರ್ಧೆಯನ್ನು ಒಡ್ಡುತ್ತಿದ್ದಾರೆ.