ಕಿರುತೆರೆ ನಟಿ ಶೋಭಾ ಅಪಘಾತಕ್ಕೀಡಾಗಿ ದುರ್ಮರಣ ಹೊಂದಿದ್ದಾರೆ. ಹೌದು ಬಾಗಲಕೋಟೆಯ ಬನಶಂಕರಿ ದೇವಸ್ಥಾನಕ್ಕೆ ಹೊರಟಿದ್ದ ಶೋಭಾ ಸೇರಿ 8 ಮಂದಿ ಅಪಘಾತಕ್ಕೀಡಾಗಿದ್ದಾರೆ‌. ಅವರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಐವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎನ್ನಲಾಗುತ್ತಿದೆ.

Actress Shobha no more…Met with an accident near Badami..RIP 💐😔 really shocking news unbelievable two days before she called me 😑😓😓😓

Gepostet von Prashanth Parthasarathy Natana am Mittwoch, 17. Juli 2019

ಲಾರಿ ಮತ್ತು ಇನ್ನೋವಾ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಘಟನೆಯಿಂದ ಕಾರು ನಜ್ಜು ಗುಜ್ಜಾಗಿದೆ‌. ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸುತ್ತಿದ್ದ ಶೋಭಾ ಇತ್ತೀಚಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರವಾಹಿಯಲ್ಲಿ ಮಂಗಳಮ್ಮನ ಪಾತ್ರವನ್ನು ಮಾಡುತ್ತಿದ್ದರು.