ದಕ್ಷಿಣ ಭಾರತ ಖ್ಯಾತ ಸೂಪರ್ ಸ್ಟಾರ್ ಗಳ ಜತೆ ನಟಿಸಿದ್ದ ಹವಾ ಸೃಷ್ಟಿಸಿದ್ದ ತಮಿಳು ನಟಿ ಶ್ರೀಯಾ ಶರಣ್. ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿದ್ದ ಈಕೆ ಕೆಲವು ವರ್ಷಗಳ ಹಿಂದಷ್ಟೇ ತಮ್ಮ ಬಹುಕಾಲದ ಪ್ರೇಮಿಯ ಜತೆಗೆ ಮ್ಯಾರೇಜ್ ಆಗಿ ಯುಎಸ್ ನಲ್ಲಿ ಸೆಟಲ್ ಕೂಡ ಆಗಿದ್ದರು.
https://www.instagram.com/p/Bx_ItIcFmXT/?utm_source=ig_web_copy_link
ಮದುವೆಯ ಬಳಿಕ ಸಿನಿಮಾದಿಂದ ದೂರ ಉಳಿದಿದ್ದ ಶ್ರೀಯಾ ಸದ್ಯಕ್ಕೆ ಕೆಲವೊಂದು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಆಗಾಗ ದರ್ಶನ ನೀಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ನಟಿ ಶ್ರೀಯಾ ವಿದೇಶದಲ್ಲಿ ತನ್ನ ಗಂಡನೊಂದಿಗೆ ಡಾರ್ಕ್ ಗುಹೆಯಲ್ಲಿ ಮಾಡಿದ ನೃತ್ಯದ ತುಣುಕು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
No Comment! Be the first one.