ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ್ ಕಾಂಬಿನೇಷನ್ನಿನ ಹೊಚ್ಚ ಹೊಸ ಸಿನಿಮಾ ಸಿಂಗ. ಈಗಾಗಲೇ ಚಿತ್ರವು  ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಚಿತ್ರ ಬಿಡುಗಡೆಗೆ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೌಂಡು ಮಾಡಿ ಹೈಪ್ ಕ್ರಿಯೇಟ್ ಮಾಡಿದ್ದ ಶ್ಯಾನೆ ಟಾಪಾಗೌಳೆ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

ಹೌದು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಹಾಡಿನ ವಿಡಿಯೋ ರಿಲೀಸ್ ಆಗಿದ್ದು,ಈಗಾಗಲೇ ನಾಲ್ಕು ಲಕ್ಷ ಹಿಟ್ಸ್ ನತ್ತ ಮುನ್ನುಗ್ಗುತ್ತಿದೆ. ಸಿಂಗ ಚಿತ್ರವನ್ನು ಯು.ಕೆ.ಎಂ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದು, ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶ್ರೀರೆಡ್ಡಿ A1 ಚಿತ್ರದ ಪರ್ ಫಾರ್ಮೆನ್ಸ್ ವಿಡಿಯೋ ವೈರಲ್!

Previous article

ಯಶ್ ಹೆಗಲಿಗೇರಿದ ಐರಾ!

Next article

You may also like

Comments

Leave a reply

Your email address will not be published. Required fields are marked *