ಚಿರು ಸರ್ಜಾ ಮತ್ತು ಅದಿತಿ ಪ್ರಭುದೇವ ಚೊಚ್ಚಲ ಬಾರಿಗೆ ನಟಿಸುತ್ತಿರುವ ಸಿಂಗ ಚಿತ್ರದ ಟ್ರೇಲರ್ ಈಗಷ್ಟೇ ರಿಲೀಸ್ ಆಗಿದೆ. ಹೆಸರು ಸಿಂಗ, ಪ್ರೀತ್ಸೋರಿಗೆ ಭಕ್ತ ಪ್ರಹ್ಲದ, ಕೆಣಕಿದವರಿಗೆ ಹಿರಣ್ಯ ಕಶ್ಯಪು ಎಂದು ಕೆ.ಆರ್. ಪೇಟೆ ಧ್ವನಿಯಲ್ಲಿ ಟ್ರೇಲರ್ ಆರಂಭವಾಗುತ್ತದೆ. ಮದರ್ ಸೆಂಟಿಮೆಂಟು, ಆ್ಯಕ್ಷನ್ ಸೀಕ್ವೆನ್ಸ್ ಈ ಟ್ರೇಲರ್ ನಲ್ಲಿ ಪ್ರಮುಖವಾಗಿರೋದು ವಿಶೇಷವಾಗಿದೆ.

ಚಿತ್ರದ ತಾರಾಬಳದಲ್ಲಿ ಚಿರು ಸರ್ಜಾ, ಶಿವರಾಜ್ ಕೆ. ಆರ್ ಪೇಟೆ, ಹಿರಿಯ ನಟಿ ತಾರಾ, ರವಿಶಂಕರ್, ಬಿ ಸುರೇಶ್, ಕಡ್ಡಿಪುಡಿ ಚಂದ್ರು, ಅರುಣಾ ಬಾಲರಾಜ ಸೇರಿದಂತೆ ಬಹುದೊಡ್ಡ ತಾರಾಬಳವಿದೆ. ಸಿಂಗ ಚಿತ್ರವನ್ನು ಉದಯ್ ಕೆ ಮಹ್ತಾ ನಿರ್ಮಾಣ ಮಾಡಿದ್ದು, ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ. ಇನ್ನು ಧರ್ಮ ವಿಶ್ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ, ಗಣೇಶ್ ಮಲ್ಲಯ್ಯ ಸಂಕಲನ ಈ ಚಿತ್ರಕ್ಕಿದೆ. ಈ ಚಿತ್ರವು ಜುಲೈ 14ರಂದು ರಿಲೀಸ್ ಆಗಲಿದೆ.

Arun Kumar

ಲಾರ್ಡ್ಸ್ ಪಂದ್ಯದಲ್ಲಿ ವಿಜಯಿಯಾದ ಸುದೀಪ್ ಅಂಡ್ ಟೀಮ್!

Previous article

ಯಾನ ರಿಲೀಸ್ ಗೆ ಮುಹೂರ್ತ ಫಿಕ್ಸ್!

Next article

You may also like

Comments

Leave a reply

Your email address will not be published. Required fields are marked *