ಈ ಹಿಂದೆ ಪಡ್ಡೆ ಹೈಕಳು ನಿದ್ದೆಯಲ್ಲಿಯೂ ಮುಲುಕುವಂತೆ ಮಾಡುತ್ತಿದ್ದ ಸನ್ನಿ ಲಿಯೋನ್ ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ರಾಜಾಸ್ಥಾನದ ಸುಡು ಬಿಸಿಲಿನಲ್ಲಿ ಈಜಿ ತಂಪಾಗಲು ಬಿಕಿನಿ ತೊಟ್ಟು ಫೋಸ್ ಮಾಡಿರುವ ಸನ್ನಿಲಿಯೋನ್, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸನ್ನಿಯ ಈ ಲುಕ್ಕು ಹುಡುಗರ ಮೈ ಜುಂ ಎನ್ನಿಸಿದರೆ ಮತ್ತೊಂದು ಕಡೆ ಫೋಟೋ ಕೆಳಗಿನ ಕ್ಯಾಷ್ಶನ್ ಹೆಚ್ಚು ಗಮನ ಸೆಳೆಯುತ್ತದೆ.
Pulled this bikini after a long time! Time for a swim in a my private villa pool here in Jaipur!
Gorgeous resort! pic.twitter.com/MKmpNhutf3— Sunny Leone (@SunnyLeone) May 6, 2019
‘ತುಂಬಾ ದಿನಗಳ ನಂತ್ರ, ಬಿಕಿನಿ ಧರಿಸಿದ್ದೇನೆ. ಜೈಪುರದ ನನ್ನ ಖಾಸಗಿ ವಿಲ್ಲಾದಲ್ಲಿ ಈಜಲು ಸ್ವಿಮ್ ಮಾಡಲು ಇದು ಒಳ್ಳೆಯ ಸಮಯ’ ಅಂತಾ ಬರೆದುಕೊಂಡಿದ್ದಾರೆ. ಸದ್ಯ ಸನ್ನಿಯ ಈ ಬಿಕಿನಿ ಲುಕ್ಗೆ ಸಿಕ್ಕಾಪಟ್ಟೆ ಕಮೆಂಟ್ಸ್, ಲೈಕ್ಸ್ ಬರುತ್ತಿವೆ. ಪೋಸ್ಟ್ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ 2 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.
No Comment! Be the first one.