ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಕಿಚ್ಚ ಸುದೀಪ್ ಅಭಿನಯದ ಚಿತ್ರವೊಂದಕ್ಕೆ ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆಂಬ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿರಲಿಲ್ಲ.

ಆದರೆ ಸುದೀಪ್ ಮತ್ತು ಸೂರಿ ಸದ್ಯದ ಪ್ರಾಜೆಕ್ಟ್ ಗಳು ಮುಗಿದ ಬಳಿಕ ಒಂದಾಗಲಿರುವುದು ಪಕ್ಕಾ ಆಗಿದ್ದು, ಸುದೀಪ್ ಗಾಗಿ ಹೊಸದೊಂದು ಕಥೆಯನ್ನು ಸೂರಿ ಹೆಣೆಯುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಸುದೀಪ್ ಪೈಲ್ವಾನ್ ಚಿತ್ರದ ರಿಲೀಸ್ ನ ಹೊಸ್ತಿಲಿನಲ್ಲಿದ್ದರೆ, ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

***

CG ARUN

ಮತ್ತೆ ನಿರ್ದೇಶನಕ್ಕಿಳಿದ ನಾರಾಯಣ!

Previous article

ಮಾಜಿ ಮಿಸ್ ಯೂನಿವರ್ಸ್ ಜತೆ ಯುವಕರ ಅಸಭ್ಯ ವರ್ತನೆ!

Next article

You may also like

Comments

Leave a reply

Your email address will not be published. Required fields are marked *