ಅಪ್‌ಡೇಟ್ಸ್

ವಿಹಾನ್ ಜೊತೆಗೆ ಜಾಗ್ವಾರ್ ದೀಪ್ತಿ ಫಿಕ್ಸ್!!

ಗ್ರೇಟ್ ಬ್ರೋಸ್ ಪಿಕ್ಚರ‍್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಸಿನಿಮಾ ‘ಲೆಗಸಿ’. ಯೋಗರಾಜ ಭಟ್ಟರ ಪಂಚತಂತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸಿರುವ ವಿಹಾನ್ ಅವರ ಹೊಸ ಚಿತ್ರ ಇದಾಗಿದೆ. ಸುಭಾಷ್ ಚಂದ್ರ ನಿರ್ದೇಶನದ ...