ಪೆಟ್ಟಿ ಅಂಗಡಿ

ಬಿಗ್ ಬಾಸ್ ಕೊಡೋ ಮೆಸೇಜೇನು ?

ಕೆಲವೊಂದು ಸಾರಿ ಬಿಗ್ ಬಾಸ್ ಮನೆಯ ಕಾರ್ಯಕ್ರಮವನ್ನು ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ. ಆಗ ಆ ದೊಡ್ಡಮನೆಯ ಸಣ್ಣ ಸಂಗತಿಗಳು ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬುದನ್ನು ಗಮನಿಸಿ ಅತೀವ ...