ಅಪ್‌ಡೇಟ್ಸ್

ಕೆಮಿಸ್ಟ್ರಿ ಆಫ್ ಅರ್ಜುನ್ ಮಂಜುನಾಥ್!

ಅದು ಎಚ್.ಎಂ.ಟಿ.ಯ ಪಾಳುಬಿದ್ದ ಬೃಹತ್ ಫ್ಯಾಕ್ಟರಿ. ಅದರೊಳಗೆ ಮಾರಾಮಾರಿ ಹೊಡೆದಾಟ. ಯಾವ ಡ್ಯೂಪೂ ಇಲ್ಲದೆ ಅಲ್ಲಿದ್ದ ಹೀರೋ ರಿಯಲ್ಲಾಗೇ ಕಾದಾಡುತ್ತಿದ್ದರು. ಅಕ್ಷರಶಃ ಅದು ಪ್ರಸೆಂಟ್ ಪ್ರಪಂಚ! ೦% ಲವ್ ಪ್ರಸೆಂಟ್ ಪ್ರಸೆಂಟ್ ...