Tag: #4n6 #rajanaindar #bhavaniprakash #moviereview #newmovie

  • ಕೊಲೆಗಳ ಸುತ್ತ 4 n 6 ತನಿಖೆ!

    ಕೊಲೆಗಳ ಸುತ್ತ 4 n 6 ತನಿಖೆ!

    4 n 6 ಈ ಹೆಸರು ಕೇಳುತ್ತಿದ್ದಂತೇ ಇದೊಂದು ಥ್ರಿಲ್ಲರ್ ಜಾನರಿನ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಹೌದು ಇದೊಂದು ಸಸ್ಪೆನ್ಸ್ ಹಾಗೂ ಪೊಲೀಸ್ ಇನ್ವೆಸ್ಟಿಗೇಷನ್ ಸುತ್ತ ಬೆಸೆದುಕೊಂಡಿರುವ ಕಥಾಹಂದರ ಹೊಂದಿರುವ ಸಿನಿಮಾ. ಎರಡು ಕೊಲೆಗಳ ಸುತ್ತ ಸುತ್ತುವ ಕೌತುಕಮಯ ವಿಚಾರಗಳು ಇಲ್ಲಿವೆ. ಸಿನಿಮಾದ ಮೊದಲಾರ್ಧ ಹೇಗಿದೆ..? ನಾಯಕಿ ತುಂಬಾ ಬುದ್ದಿವಂತೆ, ಚುರುಕು ಸ್ವಭಾವದವಳು, ಯಾವುದೇ ವಿಚಾರವನ್ನು ಬಹುಬೇಗ ಅರ್ಥಮಾಡಿಕೊಳ್ಳಬಲ್ಲ ಇಂಟಲಿಜೆಂಟ್ ಅನ್ನೋದನ್ನು ಆಕೆಯ ಬಾಲ್ಯವನ್ನು ಪರಿಚಯಿಸುತ್ತಲೇ ಹೇಳಿಬಿಡಿತ್ತಾರೆ. ಇದು ಸಿನಿಮಾದ ಮುಂದಿನ ದೃಶ್ಯಗಳಿಗೆ ಪೂರಕವಾಗಿವೆ. ರಚನಾ ಇಂದರ್…