ಅಪ್‌ಡೇಟ್ಸ್

ಫೋರ್ ವಾಲ್ಸ್ ಜೊತೆಗೆ ಟೂ ನೈಟೀಸ್

ವರ್ಷಕ್ಕೆ ಮುಂಚೆ ಮಂತ್ರಂ ಎನ್ನುವ ಸಿನಿಮಾವೊಂದು ಬಂದಿತ್ತು ನೆನಪಿದೆಯಾ? ಯಾರದ್ದೋ ಬೇಜವಾಬ್ದಾರಿಯಿಂದ ಪುಟ್ಟ ಹೆಣ್ಣು ಮಗುವೊಂದು ಶಾಲೆಯಲ್ಲೇ ಸಿಲುಕಿ, ಯಾತನೆ ಅನುಭವಿಸಿ, ಕಡೆಗೆ ಕಿರಾತಕನೊಬ್ಬನ ನೀಚ ಕೃತ್ಯಕ್ಕೆ ಬಲಿಯಾದ ಕಥೆಗೆ ಹಾರರ್ ...