yash radhika pandith
ಪ್ರಚಲಿತ ವಿದ್ಯಮಾನ

ಯಶಸ್ಸನ್ನು ಜೀರ್ಣಿಸಿಕೊಳ್ಳೋದು ಅಷ್ಟು ಸುಲಭವಲ್ಲ!!

ಅಪಾರ ಹೆಸರು, ಕೀರ್ತಿಗಳನ್ನು ಸೋಕಿಸಿಕೊಂಡ ಯಾರೇ ಆದರೂ ಆಗಾಗ ರಿಫ್ರೆಶ್ ಆಗುತ್ತಿರಬೇಕು. ಬಹುತೇಕ ನಟನಟಿಯರು ಆ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಯಶ್ ಕೂಡಾ ಮನೆ, ಮಡದಿ, ಮಕ್ಕಳಿಗೆ ಮೊದಲ ...