ಕಲರ್ ಸ್ಟ್ರೀಟ್

ಆದಿ ಲಕ್ಷೀ ಪುರಾಣದಲ್ಲಿ ಹಾಡುಗಳ ಪಾರಾಯಣ!

ರಾಧಿಕಾ ಪಂಡಿತ್ ಮದುವೆಯಾದ  ನಂತರ ಒಪ್ಪಿಕೊಂಡಿರುವ  ಚಿತ್ರ `ಆದಿ ಲಕ್ಷೀ ಪುರಾಣ’.  ಈ ಚಿತ್ರದಲ್ಲಿ ಅವರು ಸಮಾಜದ ತಳಮಟ್ಟದಲ್ಲಿರುವ ಜನರ ಪರ ದನಿಯೆತ್ತುತ್ತಾ, ಅವರ ಬದುಕನ್ನು ಸುಧಾರಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಿನ ...