ಗಾಂಧಿನಗರ ಗಾಸಿಪ್
ಅದಿತಿ ಮದುವೆಯಾದರೆ ಆಶಿಕಾಗೆ ಯಾಕೆ ಸಂಭ್ರಮ?
ನಟಿ ಆಶಿಕಾ ರಂಗನಾಥ್ ಗೊತ್ತಲ್ಲಾ? ಈಕೆ ಪ್ರತಿಭಾವಂತೆ ಅನ್ನೋದರಲ್ಲಿ ಎರಡು ಮಾತಿಲ್ಲ. ಸಿನಿಮಾದಲ್ಲಿ ನಟಿಸೋದರಲ್ಲಿ ಮಾತ್ರವಲ್ಲ, ಛಾನ್ಸು ಗಿಟ್ಟಿಸೋದರಲ್ಲೂ ಈಕೆ ಶ್ಯಾನೆ ಟ್ಯಾಲೆಂಟೆಡ್ಡು. ಒಮ್ಮೆ ಅವಕಾಶ ಪಡೆದಮೇಲೆ ಚಿತ್ರತಂಡಕ್ಕೆ ಯರ್ರಾಬಿರ್ರಿ ಕಾಟ ...