ಕಲರ್ ಸ್ಟ್ರೀಟ್
ಶಿವಸೈನ್ಯದಿಂದ ಮಹಾ ಕಲಾವಿದ ಆಲ್ಬಂ ಬಿಡುಗಡೆ!
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ 57ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶಿವಸೈನ್ಯ ತಂಡ ಶಿವಣ್ಣನವರ ಆಲ್ಬಂ ಸಾಂಗ್ ಬಿಡುಗಡೆ ಮಾಡಿದೆ. ಶಿವರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿಯೇ ಮಹಾನ್ ಕಲಾವಿದ ಎಂಬ ಆ್ಯಂಥಮ್ ...