ಅಭಿಮಾನಿ ದೇವ್ರು

ಹೀಗಿದ್ದರು ನಮ್ಮ ಅಂಬರೀಶ್…!

ಯಾರು ಯಾರಿಗೋ ಸಹಾಯ ಮಾಡಿದರು. ಮುಳುಗಿ ಹೋಗುತ್ತಿದ್ದ ಅದೆಷ್ಟೋ ಮಂದಿಯನ್ನು ಮೇಲೆತ್ತಿ ಉದ್ಧರಿಸಿದರು. ಎಂತೆಂಥವರ ಮೇಲಿದ್ದ ಸಾಲದ ನೊಗವನ್ನು ಎತ್ತಿ ಬಿಸಾಕಿದರು. ಕೆಳಗಿದ್ದ ಅದೆಷ್ಟೋ ಮಂದಿಗೆ ಮೇಲೇಣಿಯಾದರು. ಅಕ್ಷರಶಃ ಕರ್ಣನಂತೆಯೇ ಬದುಕಿದರು.‌ ...