ಸಿನಿಮಾ ವಿಮರ್ಶೆ

ಬೆಂಗಳೂರಿನಲ್ಲಿ ಸಿಕ್ಕಿಕೊಂಡವರ ಸ್ಟೋರಿ!

ಹುಟ್ಟಿದ ನೆಲದ ನಂಟು ಬಿಟ್ಟು ಬೆಂಗಳೂರು ಸೇರಿದವರು ಎಷ್ಟೋ ಜನ ಇದ್ದಾರೆ.  ಯಾವ್ಯಾವುದೋ ದಿಕ್ಕಿನಿಂದ ಬದುಕನ್ನರಸಿ ಬಂದವರು ಇಲ್ಲಿ ಒಂದಾಗುತ್ತಾರೆ. ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಒಮ್ಮೆ ಈ ನೆಲಕ್ಕೆ ಕಾಲಿಟ್ಟವರು ಮತ್ತೆ ...