ಫೋಕಸ್

ಕರಿಯಪ್ಪನ ಸೊಸೆ ಈಗ ಕೃಷ್ಣನಿಗೆ ನಾಯಕಿ!

ಅಜೇಯ್ ರಾವ್ ನಟನೆಯ ಇಪ್ಪತ್ತೇಳನೇ ಸಿನಿಮಾವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣ ಮಾಡಲಿದೆ. ಸದ್ಯದಲ್ಲಿಯೇ ಶೂಟಿಂಗ್ ಶುರುವಾಗಲಿದ್ದು, ನಾಯಕಿಯಾಗಿ ಕರಿಯಪ್ಪನ ಸೊಸೆ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ.  ಹೌದು, ಸಂಜನಾ ಆನಂದ್ ಆಯ್ಕೆಯಾಗಿರುವ ...