ಅಭಿಮಾನಿ ದೇವ್ರು
ಸುತ್ತಾಟ, ಸೈಕ್ಲಿಂಗ್ ಅಂದರೆ ಬಲು ಪ್ರೀತಿ
ಹೀರೋಯಿಸಮ್ಮು, ಬಿಲ್ಡಪ್ಪುಗಳೆಲ್ಲಾ ಏನಿದ್ದರೂ ತೆರೆ ಮೇಲೆ ಮಾತ್ರ ಅನ್ನೋದು ಪುನೀತ್ ರಾಜ್ ಕುಮಾರ್ ಅವರಿಗೆ ಯಾವತ್ತೋ ಗೊತ್ತಾಗಿತ್ತು. ಸಿನಿಮಾ, ಅಭಿಮಾನಗಳನ್ನೆಲ್ಲಾ ನೋಡಿಕೊಂಡೇ ಬೆಳೆದವರಲ್ಲವಾ? ನಾನು ಮನುಷ್ಯ. ಎಲ್ಲರಂತೇ ಸಹಜವಾಗಿ ಜೀವಿಸಬೇಕು ಎನ್ನುವುದನ್ನು ...