ಕಲರ್ ಸ್ಟ್ರೀಟ್

ಮತ್ತೊಮ್ಮೆ ರೀ ಕ್ರಿಯೇಟ್ ಆಗಲಿದೆ ಮುಕ್ಕಾಲಾ ಮುಕಾಬುಲಾ ಸಾಂಗ್!

ಬಾಲಿವುಡ್ ನೃತ್ಯ ಸಂಯೋಜಕ ಪ್ರಭು ದೇವ್ ತಾವು ನಿರ್ದೇಶಿಸಲಿರುವ ‘ಸ್ಟ್ರೀಟ್ ಡಾನ್ಸರ್’ ಸಿನಿಮಾದಲ್ಲಿ ಮತ್ತೊಮ್ಮೆ ‘ಮುಕ್ಕಾಲಾ ಮುಕಾಬುಲಾ’ ಹಾಡನ್ನು ರಿಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. ಹೌದು 1994ರಲ್ಲಿ ಕಾದಲನ್ ತಮಿಳು ಸಿನಿಮಾದಲ್ಲಿದ್ದ ಈ ...