ಕಲರ್ ಸ್ಟ್ರೀಟ್
ಕೋಟಿ ರಾಮು ಬಿಟ್ಟು ಹೋದ ಆಸ್ತಿ ಇದು!
ಎಂಭತ್ತರ ದಶಕದಲ್ಲಿ `ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು…’ ಎಂಬ ಹಾಡಿನಿಂದ ಮನೆ ಮಾತಾದ ಮಾಲಾಶ್ರೀ ಮುಟ್ಟಿದ್ದೆಲ್ಲ ಚಿನ್ನ ಆಯ್ತು ಎಂಬ ಮಾತಿನಂತೆ ನಟಿಸಿದ ಚಿತ್ರಗಳಲ್ಲೆಲ್ಲ ಯಶಸ್ಸು ಕಾಣುತ್ತಾ ಬಂವರು. ...