ಕಲರ್ ಸ್ಟ್ರೀಟ್
ಅರ್ಜುನ್ ಕಪೂರ್ ಫಿಟ್ ನೆಸ್ ಫೋಸ್ಟಿಗೆ ಮಲೈಕಾ ಮೆಚ್ಚುಗೆ!
ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಮಧ್ಯೆ ಏನೋ ಕುಚ್ ಕುಚ್ ನಡೆಯುತ್ತಿದೆ ಎಂಬ ಸುದ್ದಿ ಬಿ ಟೌನಿನಲ್ಲಿ ಬಹಳ ದಿನಗಳಿಂದಲೇ ಹರಿದಾಡುತ್ತಿದೆ. ಅದಕ್ಕೆ ನಿದರ್ಶನವೆಂಬಂತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಇಬ್ಬರೂ ಅಂಟಿಕೊಂಡು ...