ಅಪ್‌ಡೇಟ್ಸ್

‘ಅರ್ಜುನ ಸನ್ಯಾಸಿ’ ಸಿನಿಮಾದ ಮೊದಲ ಹಾಡು ಬಿಡುಗಡೆ….

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ… ಈ ಹಾಡನ್ನು ಯಾರಾದರೂ ಮರೆಯುವುದುಂಟಾ? ಖಂಡಿತ ಇಲ್ಲ. ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಜನಪ್ರಿಯ ಹಾಡು ಇದು. ಈ ಹಾಡಿನ ಸಾಲು ಈಗ ಸಿನಿಮಾವಾಗಿದೆ. ಅದೇ ...