ಅಭಿಮಾನಿ ದೇವ್ರು

ವಿಷ್ಣು-ದರ್ಶನ್ ಚಿತ್ರ ಬರೆಯೋದೆಂದರೆ ಬಲು ಪ್ರೀತಿ…

ಸಿನಿಮಾ ಅನ್ನೋದು ಮಗುವಿದ್ದಂತೆ. ಅದರ ಹುಟ್ಟು, ಬೆಳವಣಿಗೆ, ಬಿಡುಗಡೆ ಎಲ್ಲವೂ ಹೆಚ್ಚುಕಮ್ಮಿ ಅದೇ ಪ್ರೋಸೆಸ್ಸು. ಕಥೆಯ ರೂಪದಲ್ಲಿ ಗರ್ಭಕಟ್ಟಿ, ಹಂತ ಹಂತವಾಗಿ ವಿಕಸನಗೊಂಡು, ಹೊರಬಂದಿರುತ್ತದೆ. ಈ ಹಂತದಲ್ಲಿ ಹಲವು ಪ್ರತಿಭಾವಂತರು ತಮ್ಮತಮ್ಮ ...