ಅಪ್ಡೇಟ್ಸ್
4ನೇ ವರ್ಷದ ಸಂಭ್ರಮದಲ್ಲಿ ಆಯುಷ್ ಟಿವಿ
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಸಾಕಷ್ಟು ವಾಹಿನಿಗಳು ಜನ್ಮತಳೆದಿವೆ. ಕೆಲವೊಮ್ಮೆ ಚಾನೆಲ್ ಗಳನ್ನು ಶುರು ಮಾಡುವುದರ ಉದ್ದೇಶ ಬೇರೆಯದ್ದೇ ಆಗಿರುತ್ತದೆಯಾದ್ದರಿಂದ, ಎಷ್ಟೋ ವಾಹಿನಿಗಳು ಹೆಚ್ಚು ಸಮಯ ಉಸಿರಾಡುವುದಿಲ್ಲ. ಹೀಗಿರುವಾಗ, ಉತ್ತಮ ಮನಸ್ಥಿತಿಯಿಂದಲೇ ಆರಂಭವಾಗಿ, ...