ಕಲರ್ ಸ್ಟ್ರೀಟ್

ಇನ್ನು ಮುಗಿದಿಲ್ಲ? ಮನೆ ತಕರಾರು!

ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ನ್ಯಾಯಾಲಯದ ತೀರ್ಪಿನ  ಅನ್ವಯ ತಾವು ಬಹಳ ವರ್ಷಗಳ ಕಾಲ ಬಾಡಿಗೆಗಿದ್ದ ಬನಶಂಕರಿ ಮನೆಯನ್ನು ಎರಡು ತಿಂಗಳ ಬಾಡಿಗೆ 80ಸಾವಿರ ಮೊತ್ತದ ಡಿಡಿ ಪಾವತಿಸುವ ಮೂಲಕ ಹಿಂತಿರುಗಿಸಿದ್ದರು. ...