ಅಪ್‌ಡೇಟ್ಸ್

ಬೋಸ್ಟನ್ ಚಿತ್ರೋತ್ಸವದಲ್ಲಿ ಬರಗೂರರ ಸಿನಿಮಾ!

ಹದಿಮೂರನೇ ಶತಮಾನದ ಜನ್ನಕವಿ ಬರೆದಿರುವ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿ ಬರಗೂರು ರಾಮಚಂದ್ರಪ್ಪನವರ ನಿರ್ದೇಶನದಲ್ಲಿ ಮರುಸೃಷ್ಟಿ ಗೊಂಡಿರುವ ಕನ್ನಡ ಚಿತ್ರ ‘ಅಮೃತಮತಿ’. ಈ ಚಿತ್ರ ಅಮೆರಿಕಾ ಬೋಸ್ಟನ್ ಅಂತರ ರಾಷ್ಟ್ರೀಯ ಚಿತ್ರೋತ್ಸವಕ್ಕೆ ...