ಅಪ್‌ಡೇಟ್ಸ್

ಅಕ್ಟೋಬರ್ ೧೮ಕ್ಕೆ ಬರುತ್ತಿದೆ ಭರಾಟೆ!

ಸದ್ಯ ಸ್ಯಾಂಡಲ್’ವುಡ್’ನಲ್ಲಿ ಅತಿ ಹೆಚ್ಚು ಕ್ರೇಜ಼್ ಕ್ರಿಯೇಟ್ ಮಾಡಿರುವ ಸಿನಿಮಾ ಶ್ರೀಮುರಳಿ ಅಭಿನಯದ ಭರಾಟೆ. ಈಗಾಗಲೇ ಶ್ರೀಮುರಳಿ ಬೇರೆಯದ್ದೇ ಗೆಟಪ್ಪಿನಲ್ಲಿರೋ ಸ್ಟಿಲ್ಲುಗಳು, ಹಾಡುಗಳು ಮತ್ತು ಟ್ರೇಲರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ರಾಜಾಸ್ಥಾನದ ಮರಳುಗಾಡಿನ ...
cbn

ಭರಾಟೆಯ ರೋರಿಸ಼ಂ ಹಾಡು ರಂಗುರಂಗಾಗಿದೆ!

ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದ, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಸಿನಿಮಾ ಭರಾಟೆ. ಯಾವತ್ತು ಈ ಚಿತ್ರದ ಪೋಸ್ಟರ್ ರಿಲೀಸ್ ಆಯ್ತೋ, ಆವತ್ತಿಂದಲೇ ಕ್ರೇಜ಼ು ಹುಟ್ಟಿಸಿತ್ತು. ಈಗ ಚಂದನ್ ಶೆಟ್ಟಿ ...
ಕಲರ್ ಸ್ಟ್ರೀಟ್

ಭರಾಟೆ ಟೀಮಿಗೆ ಕೈಲಾಶ್ ಖೇರ್ ಎಂಟ್ರಿ!

ರಿಲೀಸ್ ಆದ ಮೊದಲ ಟೈಟಲ್ ಸಾಂಗ್ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಭರಾಟೆ ಚಿತ್ರತಂಡಕ್ಕೆ ಬಹುಭಾಷಾ ಸಿಂಗರ್ ಕೈಲಾಶ್ ಖೇರ್ ಎಂಟ್ರಿಯಾಗಿದ್ದಾರೆ. ಸ್ವತಃ ಭರಾಟೆ ಚಿತ್ರತಂಡವೇ ಬಾಂಬೆ ತೆರಳಿ ಸ್ವತಃ ...
ಕಲರ್ ಸ್ಟ್ರೀಟ್

ರೋರಿಂಗ್ ಸ್ಟಾರ್ ಭರಾಟೆ ಟೈಟಲ್ ಟ್ರ್ಯಾಕ್ ಬಿಡುಗಡೆ!

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಬಹದ್ದೂರ್ ಚೇತನ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಗೀತೆಯು ಲೈಫ್ ನಲ್ಲಿ ಸೋತವರಿಗೊಂದು ಟಾನಿಕ್ ನಂತೆ ಮೂಡಿಬಂದಿದೆ. ಎಂದಿನಂತೆ ...
ಕಲರ್ ಸ್ಟ್ರೀಟ್

ಭರಾಟೆ ಸಾಂಗ್ ಸ್ವಿಡ್ಜರ್ ಲ್ಯಾಂಡ್ ನಲ್ಲಿ ಬಿಡುಗಡೆ!

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ಜತೆಯಾಗಿ ನಟಿಸಿರುವ ಮಾಸ್ ಪ್ರೇಕ್ಷಕರ ಸಿನಿಮಾ ಭರಾಟೆ. ಈಗಾಗಲೇ ಅದ್ದೂರಿ ಮೇಕಿಂಗ್ ಹಾಗೂ ತಾರಾಗಣದಿಂದಾಗಿ ಸಿಕ್ಕಾಪಟ್ಟೆ ಕ್ರೇಜ್ ಮಾಡಿರುವ ಭರಾಟೆ ಆಗಸ್ಟ್ 9ಕ್ಕೆ ತನ್ನ ...
ಕಲರ್ ಸ್ಟ್ರೀಟ್

ಭರಾಟೆಗಾಗಿ ವಿದೇಶಕ್ಕೆ ಹಾರಲಿರುವ ಶ್ರೀಮುರಳಿ!

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದಕ್ಕಾಗಿ ಚಿತ್ರತಂಡ ವಿದೇಶಕ್ಕೆ ಹಾರಲಿದೆಯಂತೆ. ಆಗಸ್ಟ್ 2ರಂದು ಸ್ವಿಡ್ಜರ್ ...
ಕಲರ್ ಸ್ಟ್ರೀಟ್

ಸೆಪ್ಟೆಂಬರ್ ಗೆ ಭರಾಟೆ ಬಿಡುಗಡೆ!

ಮಫ್ತಿ ಸಿನಿಮಾದ ಬಳಿಕ ರೋರಿಂಗ್ ಸ್ಟಾರ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಭರಾಟೆ. ಈ ಚಿತ್ರವನ್ನು ಬಹದ್ದೂರ್, ಭರ್ಜರಿ ಖ್ಯಾತಿಯ ಚೇತನ್ ನಿರ್ದೇಶನ ಮಾಡುತ್ತಿದ್ದು, ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ...
ಫೋಕಸ್

ಮೈಸೂರಲ್ಲೀಗ ಶ್ರೀಮುರಳಿ ಡ್ಯುಯೆಟ್ ಭರಾಟೆ!

ಮಫ್ತಿ ಚಿತ್ರದ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಬ್ಬರಿಸುತ್ತಲೇ ಎಂಟ್ರಿ ಕೊಡಲು ರೆಡಿಯಾಗಿರುವ ಚಿತ್ರ ಭರಾಟೆ. ಚಿತ್ರೀಕರಣ ಆರಂಭವಾದಾಗಿನಿಂದಲೂ ಶ್ರೀಮುರಳಿಯ ಡಿಫರೆಂಟ್ ಗೆಟಪ್, ಸಾಹಸ ಸೇರಿದಂತೆ ನಾನಾ ರೀತಿಯಲ್ಲಿ ಸುದ್ದಿ ಕೇಂದ್ರದಲ್ಲಿರೋ ...
ಗಾಂಧಿನಗರ ಗಾಸಿಪ್

ಶುರುವಾಯ್ತು ಬೇಡಿಕೆಯ ಭರಾಟೆ!

ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಯಾವಾಗ ಚಿತ್ರೀಕರಣ ಆರಂಭವಾಯ್ತೋ ಆ ಘಳಿಗೆಯಿಂದಲೇ ಸದಾ ಸುದ್ದಿಯಲ್ಲಿರುವ ಈ ಚಿತ್ರವೀಗ ಬೇರೆ ಬೇರೆ ಭಾಷೆಗಳ ಚಿತ್ರರಂಗವನ್ನೂ ತನ್ನತ್ತ ಸೆಳೆದಿದೆ. ...
ಅಭಿಮಾನಿ ದೇವ್ರು

ಶುರುವಾಯ್ತು ಶ್ರೀಮುರಳಿ ಭರಾಟೆ!

ರೋರಿಂಗ್ ಸ್ಟಾರ್ ಶ್ರೀಮುರಳಿ ಮಫ್ತಿ ಚಿತ್ರದ ನಂತರ ನಟಿಸುತ್ತಿರೋ ಚಿತ್ರ ಭರಾಟೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಶ್ರೀ ಲೀಲಾ ನಾಯಕಿಯಾಗಿ ಆಯ್ಕೆಯಾಗಿ ತಿಂಗಳು ...