ಸಿನಿಮಾ ವಿಮರ್ಶೆ

ಗಾಳಿಪಟದ ಸುತ್ತ ಗಾಳಿ ಸುದ್ದಿ!

ಯೋಗರಾಜ್ ಭಟ್ಟರ ಬಗ್ಗೆ ಸಿನಿಮಾ ವಲಯದಲ್ಲಿ ಒಂದಿಷ್ಟು ಒಳ್ಳೆ ಅಭಿಪ್ರಾಯಗಳಿವೆ. ಇತರೆ ಕೆಲವು ನಿರ್ದೇಶಕರಂತೆ  ಕಂಡಕಂಡ ಕಡೆಯಲ್ಲೆಲ್ಲಾ ಕಮಿಷನ್ನು ತಗೊಳ್ಳಲ್ಲ. ಹಿಡಿದ ಸಿನಿಮಾ ರಿಲೀಸಾಗುವ ತನಕ ಬೇರೆ ಸಿನಿಮಾದ ಕುರಿತಾಗಿ ಪಬ್ಲಿಸಿಟಿ ...